Loading ...
Sorry, an error occurred while loading the content.

42940"ದೀಪದ ಹಬ್ಬದ" ಶುಭಹಾರೈಕೆಗಳು ,

Expand Messages
 • GOPALAKRISHNA.B VARNA
  Oct 18, 2017
   ಹರೇ  ಶ್ರೀನಿವಾಸ,
   ಎಲ್ಲ ಹರಿಭಕ್ತರಿಗೂ "ದೀಪದ ಹಬ್ಬದ" ಶುಭಹಾರೈಕೆಗಳು ,
   "ದೀಪ"ದಂತೆ ಆಡಂಬರ, ಆರ್ಭಟಗಳಿಲ್ಲದೆ,  ಸದ್ದು ಗದ್ದಲವಿಲ್ಲದೆ ಶಾಂತವಾಗಿ ಉರಿಯುತ್ತಾ , ಕತ್ತಲನ್ನು ದೂರ ಓಡಿಸುತ್ತಾ, ಸುತ್ತ  ಮುತ್ತಲಿನವರಿಗೆ ಬೆಳಕನ್ನು ನೀಡುವಂತಹ ಉತ್ತಮ ಬದುಕು ನಮ್ಮದಾಗಲಿ ಎಂದು ಜ್ಯೋತಿಸ್ವರೂಪನಾದ ಆ ಪರಮಾತ್ಮನಲ್ಲಿ ಬೇಡೋಣ. 
   ನರಕಾಸುರನನ್ನು ಸಂಹರಿಸಿ ಸಾವಿರಾರು  ಸ್ತ್ರೀಯರನ್ನು ಮುಕ್ತಿಗೊಳಿಸಿದ ಭಗವಂತ ನಮ್ಮಲ್ಲಿರುವ ನರಕಾಸುರನನ್ನೂ ಸಂಹರಿಸಿ ಹತ್ತಾರು ಸಾವಿರ ಕಾಮನೆಗಳಿಂದ ನಮ್ಮನ್ನೂ  ಬಿಡಿಸಿ ರಕ್ಷಿಸಲಿ, ಬಲಿಯ  ಮನೆಗೆ  ಬಂದಂತೆ,  ನಮ್ಮ ಮನೆಗೂ, ಮನಕ್ಕೂ ಶ್ರೀವಾಮನದೇವರು  ಬಂದು ನಮ್ಮನ್ನು ಉದ್ಧರಿಸಲಿ. 
   ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ನಮ್ಮ  ಸಾಂಕೇತಿಕ ಪ್ರಯತ್ನಕ್ಕೆ ಭಗವಂತನ ಕೃಪೆ ಸದಾ ಇರಲಿ. 
    ಶುಭವಾಗಲಿ  

   Hearty greetings to all on the occasion of Festival of Lights.

   Let us all pray Lord to make our life like a lamp which burns  silently, without any noise but gives light to all, driving away the darkness.

   May Sri Lord come to our house too like Sri Vamana went to house of Bali Chakravarthy and bless us.

   Greetings to all.
   namaskAra
   B.Gopalakrishna Varna
   Email: bgkvarna@... 
   Mobile : 9448851628